অর্থ : ಯಾರೋ ಒಬ್ಬರಿಗೆ ತೋರಿಕೆಗಾಗಿ ಅಥವಾ ಅಸ್ವೀಕೃತಿ,ನಾಜೂಕುತನ ಮೊದಲಾದ ರೀತಿಯಲ್ಲಿ ಸೂಚನೆ ಕೊಡಲು ಸ್ತ್ರೀಯನ್ನು ಚೇಷ್ಟೆ ಮಾಡುವ ಪ್ರಕ್ರಿಯೆ
উদাহরণ :
ನನ್ನ ಹೆಂಡತಿ ಬಹಳ ಬಿಂಕತೋರಿಸುತ್ತಾಳೆ
সমার্থক : ಬಿನ್ನಾಣತೋರಿಸುವುದು, ವೈಯಾರ ತೋರಿಸು
অন্যান্য ভাষায় অনুবাদ :
किसी को रिझाने या झूठ-मूठ अपनी अस्वीकृति या सुकुमारता सूचित करने के लिए स्त्रियों की अथवा स्त्रियों की सी चेष्टा करना।
मेरी पत्नी बहुत नख़रे दिखाती है।