পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಾಹುಯುದ್ಧ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಾಹುಯುದ್ಧ   ನಾಮಪದ

অর্থ : ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವಹೊಡೆದಾಡುವ ಕ್ರಿಯೆ

উদাহরণ : ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡಗರಡಿಮನೆಗೆ ಹೋಗುತ್ತಾನೆ.

সমার্থক : ಕುಸ್ತಿ, ಜಂಗಿ ನಿಕಾಲ್ ಕುಸ್ತಿ, ಜಂಗೀಕುಸ್ತಿ, ಜಟ್ಟಿಕಾಳಗ, ತೊಳಸು, ದೆಖ್ಖಾ, ಪೋರ್ಕುಳಿ, ಮಲ್ಲಕಾಳಗ, ಮಲ್ಲಗಾಳೆಗ, ಮಲ್ಲಯುದ್ಧ, ಮುಷ್ಟಿ ಕಾಳಗ, ಸೆಣಸಾಟ


অন্যান্য ভাষায় অনুবাদ :

दो पहलवानों की एक दूसरे को बलपूर्वक पछाड़ने या पटकने के लिए लड़ने की क्रिया।

मोहन कुश्ती लड़ने के लिए प्रतिदिन अखाड़े में जाता है।
अखाड़ेबाज़ी, अखाड़ेबाजी, कुश्ती, कुश्तीबाज़ी, कुश्तीबाजी, पहलवानी, बाहुयुद्ध, मल्ल युद्ध, मल्ल-क्रीड़ा, मल्लक्रीड़ा, मल्लयुद्ध

The act of engaging in close hand-to-hand combat.

They had a fierce wrestle.
We watched his grappling and wrestling with the bully.
grapple, grappling, hand-to-hand struggle, wrestle, wrestling

অর্থ : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ

উদাহরণ : ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.

সমার্থক : ಕೈಕೈಯುದ್ಧ, ಖಾಡಾಖಾಡಿ, ಗುದ್ದಾಟ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪರಸ್ಪರರ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಮಲ್ಲಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ


অন্যান্য ভাষায় অনুবাদ :

दो पुरुषों या दलों में होनेवाली बराबरी की लड़ाई।

वहाँ द्वंद्वयुद्ध चल रहा है।
द्वंद्व, द्वंद्वयुद्ध, द्वन्द्व, परस्पर युद्ध, मल्लयुद्ध

Any struggle between two skillful opponents (individuals or groups).

duel