অর্থ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ
উদাহরণ :
ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.
সমার্থক : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಶೈಶವ, ಹುಡುಗತನ
অন্যান্য ভাষায় অনুবাদ :
शैशव और किशोर होने के बीच की अवस्था।
राकेश बचपन से ही पढ़ने में बहुत तेज है।The time of person's life when they are a child.
childhoodঅর্থ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ
উদাহরণ :
ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.
সমার্থক : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಶೈಶವ, ಹುಡುಗುತನ
অন্যান্য ভাষায় অনুবাদ :
शिशु होने की अवस्था।
हमें अपना बचपन याद कहाँ रहता है।অর্থ : ಯಾವುದೇ ವ್ಯಕ್ತಿಯ ಹನೊಂದು ವರ್ಷದಿಂದ ಹಿಡಿದು ಹದಿನೈದು ವರ್ಷ ವರೆಗಿನ ಸ್ಥತಿ
উদাহরণ :
ರಾಮನ ವಿವಾಹವು ಬಾಲ್ಯಾದಲ್ಲೆ ನಡೆದುಹೋಗಿತ್ತು
সমার্থক : ಕೀಸೋರಾವಸ್ಥೆ, ಬಾಲ್ಯದಲ್ಲೆ
অন্যান্য ভাষায় অনুবাদ :
किसी भी व्यक्ति की ग्यारह से पंद्रह वर्ष तक की अवस्था।
राम का विवाह किशोरावस्था में हुआ था।In the state that someone is in between puberty and adulthood.
adolescence