পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಾಗಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಾಗಿದ   ಗುಣವಾಚಕ

অর্থ : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು

উদাহরণ : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.

সমার্থক : ಓರೆಯಾದ, ಮಣಿದ


অন্যান্য ভাষায় অনুবাদ :

जो झुका हुआ हो।

फल लगते ही वृक्ष झुक जाते हैं।
अवनमित, झुका, झुका हुआ, नमित

অর্থ : ಯಾವುದೋ ಒಂದನ್ನು ಬಾಗಿಸಿರುವುದು

উদাহরণ : ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.

সমার্থক : ಮಣಿದ


অন্যান্য ভাষায় অনুবাদ :

जिसे झुकाया गया हो।

बच्चे वृक्ष की नामित डाली पर झूल रहे हैं।
झुकाया हुआ, नामित

অর্থ : ಬಾಗಿರುವಂತಹ

উদাহরণ : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

সমার্থক : ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ


অন্যান্য ভাষায় অনুবাদ :

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण

অর্থ : ಯಾವುದೋ ಒಂದು ವಕ್ರವಾಗಿರುವ

উদাহরণ : ಗಿಡುಗ ಹಕ್ಕಿಯ ಕೊಕ್ಕು ತಿರುಚಾಗಿರುತ್ತದೆ

সমার্থক : ಡೊಂಕಿದ, ತಿರುಚಾದ, ವಕ್ರವಾದ


অন্যান্য ভাষায় অনুবাদ :

जिसमें एक ही मोड़ हो।

गरुड़ की चोंच बाँकदार होती है।
टेढ़ा, बाँकदार, बाँका, बांकदार, बांका

Having or marked by a curve or smoothly rounded bend.

The curved tusks of a walrus.
His curved lips suggested a smile but his eyes were hard.
curved, curving