অর্থ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ
উদাহরণ :
ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.
সমার্থক : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
অন্যান্য ভাষায় অনুবাদ :
অর্থ : ಯಾರಿಂದಲೂ ವಧಿಸಲಾಗದ ಅಥವಾ ಯಾರು ವಧಿಸದಂತಹ
উদাহরণ :
ವಧಿಸದ ಯಾವುದಾದರು ಒಂದು ಪ್ರಾಣಿಯ ಹೆಸರನು ನೀವು ಹೇಳುವಿರಾ.
সমার্থক : ಬಲಿಕೊಡದಂತ, ಬಲಿಕೊಡದಂತಹ, ವಧಿಸದ, ವಧಿಸದಂತಹ
অন্যান্য ভাষায় অনুবাদ :
অর্থ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ
উদাহরণ :
ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.
সমার্থক : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
অন্যান্য ভাষায় অনুবাদ :