পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಲಶಾಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಲಶಾಲಿ   ನಾಮಪದ

অর্থ : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ

উদাহরণ : ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.

সমার্থক : ಗಟ್ಟಿಗ, ತಾಕತ್ ಇರುವವ, ಶಕ್ತಿವಂತ, ಸಮರ್ಥಕ


অন্যান্য ভাষায় অনুবাদ :

क्षमता से पूर्ण होने की अवस्था या भाव।

आपकी ताक़त के कारण ही यह कार्य हो सका।
क्षमतापूर्णता, ताकत, ताक़त, शक्तिपूर्णता, समर्थता, सामर्थ्य

Enduring strength and energy.

stamina, staying power, toughness

অর্থ : ಬಹಳ ಶಕ್ತಿಶಾಲಿಯಾಗಿರುವ ಭಾವನೆ

উদাহরণ : ಶರೀರದ ಬಲಿಷ್ಠತೆಗಾಗಿ ಅವನು ಪ್ರತಿದಿನ ವ್ಯಾಯಾಮ ಮಾಡುತ್ತಾನೆ.

সমার্থক : ಪುಷ್ಠತೆ, ಬಲಿಷ್ಠತೆ, ಶಕ್ತಿಶಾಲಿತ್ವ


অন্যান্য ভাষায় অনুবাদ :

शक्तिशाली होने की अवस्था या भाव।

शरीर की बलिष्ठता के लिए वह प्रतिदिन व्यायाम करता है।
पुष्टता, पुष्टि, बलशालिता, बलिष्ठता, शक्तिशालीता

ಬಲಶಾಲಿ   ಗುಣವಾಚಕ

অর্থ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

উদাহরণ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

সমার্থক : ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


অন্যান্য ভাষায় অনুবাদ :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty