অর্থ : ಸೆರೆಮನೆಯಲ್ಲಿ ಬಂಧನದಲ್ಲಿರುವವ
উদাহরণ :
ಬಂಧಿತ ಉಗ್ರಗಾಮಿಯ ವಿಚಾರಣೆ ನಡೆಯುತ್ತಿದ್ದಾರೆ.
সমার্থক : ಬಂಧಿ, ಬಂಧಿತ, ಬಂಧಿತವಾದ, ಬಂಧಿತವಾದಂತ, ಬಂಧಿತವಾದಂತಹ, ಬಂಧಿಯಾದ, ಬಂಧಿಯಾದಂತ, ಸೆರೆಯಾಳಾದ, ಸೆರೆಯಾಳಾದಂತ, ಸೆರೆಯಾಳಾದಂತಹ
অন্যান্য ভাষায় অনুবাদ :
অর্থ : ಬಂಧನಕ್ಕೆ ಒಳಗಾದವ
উদাহরণ :
ಬಂಧಿಯಾದ ಶತ್ರು ಸೈನಿಕನ ವಿಚಾರಣೆ ನಡೆದಿದೆ.
সমার্থক : ಬಂಧಿಯಾದ, ಬಂಧಿಯಾದಂತ, ಸೆರೆಸಿಕ್ಕ, ಸೆರೆಸಿಕ್ಕಂತ, ಸೆರೆಸಿಕ್ಕಂತಹ
অন্যান্য ভাষায় অনুবাদ :
অর্থ : ಪೋಲಿಸ್ ಅಥವಾ ಸೈನಿಕರಿಂದ ಸೆರೆಗೆ ಒಳಗಾದವ ಅಥವಾ ಬಂಧನಕ್ಕೆ ಒಳಗಾದವ
উদাহরণ :
ಪೋಲಿಸರಿಂದ ಸೆರೆಹಿಡಿಯಲ್ಪಟ್ಟ ಕೈದಿಯ ವಿಚಾರಣೆ ನಡೆಯುತ್ತಿದೆ.
সমার্থক : ಕೈದಾದ, ಕೈದಾದಂತ, ಕೈದಾದಂತಹ, ಬಂಧಿ, ಬಂಧಿಯಾದ, ಬಂಧಿಯಾದಂತ, ಬಂಧಿಸಲ್ಪಟ್ಟ, ಬಂಧಿಸಲ್ಪಟ್ಟಂತ, ಬಂಧಿಸಲ್ಪಟ್ಟಂತಹ, ಸೆರೆಹಿಡಿಯಲ್ಪಟ್ಟ, ಸೆರೆಹಿಡಿಯಲ್ಪಟ್ಟಂತ
অন্যান্য ভাষায় অনুবাদ :