অর্থ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ
উদাহরণ :
ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.
সমার্থক : ಬಂಧನ ಮುಕ್ತಿ, ಬಿಡುಗಡೆ, ಮುಕ್ತಿ, ವಿಮೋಚನೆ, ಸ್ವಾತಂತ್ರ್ಯ
অন্যান্য ভাষায় অনুবাদ :
किसी प्रकार के जंजाल, झंझट, पाश, बंधन आदि से मुक्त होने की क्रिया।
किसी भी प्रकार के बंधन से मुक्ति की आकांक्षा हर एक की होती है।