পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಂಧನಕ್ಕೊಳಪಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಂಧನಕ್ಕೊಳಪಡಿಸು   ಕ್ರಿಯಾಪದ

অর্থ : ಯಾವುದಾದರು ರೂಪದಲ್ಲಿ ಅಧಿಕಾರ ಅಥವಾ ವಶಕ್ಕೆ ತೆಗೆದುಕೊಳ್ಳುವ ಅಥವಾ ವಿಶ್ವಾಸ ಹೊಂದುವ ಪ್ರಕ್ರಿಯೆ

উদাহরণ : ಅವನು ತನ್ನ ಸಹಪಾಠಿಗಳನ್ನು ಪ್ರೇಮ ಸೂತ್ರದಿಂದ ಬಂಧಿಯಾಗಿಸಿದ್ದಾನೆ.

সমার্থক : ಬಂಧಿಯಾಗಿಸು


অন্যান্য ভাষায় অনুবাদ :

कोई ऐसा काम करना जिससे दूसरा, किसी रूप में अधिकार या वश में आ जाए अथवा विवश हो जाए।

उसने अपने सहपाठी को प्रेमसूत्र में बाँध लिया है।
बाँधना, बांधना

অর্থ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

উদাহরণ : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

সমার্থক : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ನಿಯಂತ್ರಿಸು, ಬಂಧನದಲ್ಲಿಟು


অন্যান্য ভাষায় অনুবাদ :

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना