অর্থ : ಬಂಡವಾಳ ಹಾಕಿ ನಿವೇಶನವನ್ನು ಕಟ್ಟಿಸುವ ವ್ಯಕ್ತಿ
উদাহরণ :
ಈ ಕೆಲಸಕ್ಕೆ ಬಂಡವಾಳ ಹಾಕಿ ನಿವೇಶನವನ್ನು ಕಟ್ಟಲು ಹಾಲವಾರು ಹೂಡಿಕೆದಾರರು ತಯಾರಾಗಿದ್ದಾರೆ.
সমার্থক : ಬಂಡವಾಳ ಹೂಡುಗ, ಮೂಲ ಬಂಡವಾಳಶಾಯಿ, ಹಣ ತೊಡಗಿಸುವವನು, ಹೋಡಿಕೆದಾರ
অন্যান্য ভাষায় অনুবাদ :
पूँजी निवेश करनेवाला व्यक्ति।
इस काम में पूँजी निवेश के लिए कई निवेशक तैयार हैं।Someone who commits capital in order to gain financial returns.
investor