অর্থ : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ
উদাহরণ :
ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.
সমার্থক : ಪಾಳುಜಮೀನು, ಪಾಳುನೆಲ, ಪಾಳುಭೂಮಿ, ಬಂಜರು ಜಮೀನು, ಬಂಜರು ಭೂಮಿ, ಬೀಳುನೆಲ, ಬೀಳುಭೂಮಿ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ
অন্যান্য ভাষায় অনুবাদ :