পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಫೈಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಫೈಲು   ನಾಮಪದ

অর্থ : ಯಾವುದಾದರು ಒಂದು ವಿಷಯ ಅಥವಾ ಮೊಕದ್ದಮೆಗೆ ಸಂಬಂಧಿಸಿದವನ್ನು ಇಟ್ಟು ಕೊಂಡಿರುವಂತಹ ಕಾಗದ ಪತ್ರಗಳ ಸಮೂಹ

উদাহরণ : ಮುನಸರೀಮ್ ಕಾಗದ ಪತ್ರಗಳನ್ನು ತರುತ್ತಿದ್ದಾನೆ.

সমার্থক : ಕಾಗದ ಪತ್ರ


অন্যান্য ভাষায় অনুবাদ :

किसी एक विषय अथवा मुकदमे से संबंध रखने वाले कुछ काग़ज़-पत्रों आदि का समूह।

मुनसरिम मिसिल उठा रहा है।
नत्थी, फाइल, मिसल, मिसिल

অর্থ : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ

উদাহরণ : ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.

সমার্থক : ಕಟ್ಟು


অন্যান্য ভাষায় অনুবাদ :

काग़ज़ आदि के कई टुकड़ों को एक साथ मिलाकर नाथने या फँसाने की क्रिया।

लेखापाल काग़ज़ों की नत्थी कर रहा है।
नत्थी, नत्थीकरण

The act of attaching or affixing something.

affixation, attachment

অর্থ : ಕಾಗದ ಪತ್ರಗಳನ್ನು ನೋಡಲು ಸಿಗುವಂತೆ ಒಂದು ಕ್ರಮದಲ್ಲಿ ಬಂಧಿಸಿಡುವ ಅಥವಾ ಕಟ್ಟುವ ಸಾಧನ

উদাহরণ : ನನ್ನ ಅಜ್ಜ ಮುಖ್ಯವಾದ ರಸೀದಿಗಳನ್ನು ಫೈಲಿನಲ್ಲಿ ಇಡುತ್ತಾರೆ.

সমার্থক : ಕಡತ ಕಟ್ಟು, ಪತ್ರದ ಕಟ್ಟು


অন্যান্য ভাষায় অনুবাদ :

काग़ज़ों को व्यवस्थित रूप में रखने के लिए गत्ते आदि को मोड़कर बनाया गया आवरण।

दादाजी महत्वपूर्ण रसीदों आदि को फाइल में रखते हैं।
फाइल