অর্থ : ಬೆಳೆಯುಳ್ಳ ಫಲವತ್ತತೆಯ ಅವಸ್ಥೆ ಅಥವಾ ಭಾವ
উদাহরণ :
ದೇಶೀಯ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತ್ತೆಯು ಹೆಚ್ಚಾಗುತ್ತದೆ.
সমার্থক : ಬೆಳೆಯುಳ್ಳ
অন্যান্য ভাষায় অনুবাদ :
অর্থ : ಒಳ್ಳೆಯ ಶಕ್ತಿಯ ಅಥವಾ ಗುಣದ ಮಣ್ಣಿರುವ ಭೂಮಿ
উদাহরণ :
ನಮ್ಮದು ಎರಡು ಎಕರೆ ಫಲವತ್ತಾದ ಭೂಮಿ ಇದೆ.
সমার্থক : ತುಂಬು ಫಲದ, ತುಂಬು ಫಲದಂತ, ತುಂಬು ಫಲದಂತಹ, ಫಲವತ್ತಾದಂತ, ಫಲವತ್ತಾದಂತಹ, ಸಮೃದ್ದವಾದ, ಸಮೃದ್ದವಾದಂತ, ಸಮೃದ್ದವಾದಂತಹ, ಹುಲುಸಾದ, ಹುಲುಸಾದಂತ, ಹುಲುಸಾದಂತಹ
অন্যান্য ভাষায় অনুবাদ :
Marked by great fruitfulness.
Fertile farmland.