অর্থ : ಪ್ರೇರಣೆಯನ್ನು ಅಥವಾ ಪ್ರೋಚದನೆಯನ್ನುಂಟು ಮಾಡವವರು
উদাহরণ :
ಕೆಲವು ಪ್ರೇರಕರ ಪ್ರೇರಣೆಯಿಂದ ನಾನು ಇಲ್ಲಿಯ ತನಕ ಬಂದು ತಲುಪಿದೆ.
সমার্থক : ಪ್ರಚೋದಕ
অন্যান্য ভাষায় অনুবাদ :
वह जो प्रेरणा दे या किसी काम में प्रवृत करे "कई प्रेरकों की प्रेरणाओं ने मुझे यहाँ तक पहुँचाया है ।"।
प्रेरकA nonspecific agent that imparts motion.
Happiness is the aim of all men and the motor of all action.অর্থ : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ
উদাহরণ :
ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.
সমার্থক : ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರಣಾತ್ಮಕವಾದಂತಹ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ
অন্যান্য ভাষায় অনুবাদ :
जो प्रेरणा दे या किसी काम में प्रवृत करे।
इस पुस्तक में कई प्रेरक प्रसंग हैं।Stimulating or exalting to the spirit.
inspiringঅর্থ : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ
উদাহরণ :
ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.
সমার্থক : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ
অন্যান্য ভাষায় অনুবাদ :