অর্থ : ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ
উদাহরণ :
ಅವನು ಭಾಷಾ ಪ್ರೇಮಿ.
অন্যান্য ভাষায় অনুবাদ :
অর্থ : ಪ್ರೇಮಿಸುವವ
উদাহরণ :
ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.
অন্যান্য ভাষায় অনুবাদ :
অর্থ : ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ
উদাহরণ :
ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.
সমার্থক : ಪ್ರೇಮ ಮಾಡುವ, ಪ್ರೇಮ ಮಾಡುವಂತ, ಪ್ರೇಮ ಮಾಡುವಂತಹ
অন্যান্য ভাষায় অনুবাদ :