অর্থ : ಎರಡು ತುದಿಗಳೂ ಸಮಾಂತರ, ಸಮತಲೀಯ ಸದೃಶ, ಸಮರೇಖಾಕೃತಿಗಳಾಗಿಯೂ, ಪಕ್ಕಗಳೆಲ್ಲವೂ ಸಮಾಂತರ ಚತುರ್ಭುಜಗಳಾಗಿಯೂ ಇರುವ ಘನ ಆಕೃತಿ. ಇದೇ ಆಕಾರದ ವಕ್ರೀಕಾರಕ ಮುಖಗಳುಳ್ಳ, ಆದರೆ ಎರಡು ತುದಿಗಳೂ ಲಘುಕೋನ ತ್ರಿಕೋನಗಳಾಗಿರುವ ಪಾರದರ್ಶಕ ಘನ
উদাহরণ :
ಪ್ರಿಸಮ್ನಲ್ಲಿ ಏಳು ಬಣ್ಣಗಳೂ ಹೊರಹೊಮ್ಮುತ್ತವೆ.
সমার্থক : ಅಶ್ರಗ
অন্যান্য ভাষায় অনুবাদ :
Optical device having a triangular shape and made of glass or quartz. Used to deviate a beam or invert an image.
optical prism, prism