অর্থ : ಬಾಲ್ಯಾವಸ್ಥೆ ಮತ್ತು ವೃದ್ಧಾವಸ್ಥೆಯ ನಡುವಿನ ಅವಸ್ಥೆಸ್ಥಿತಿ ಅಥವಾ ತರುಣನಾಗುವ ಸ್ಥಿತಿಅವಸ್ಥೆ
উদাহরণ :
ಮನೋಹರನ ತಾರುಣ್ಯಾವಸ್ಥೆ ಮೀರುತ್ತಿದೆ.
সমার্থক : ತರುಣ, ತಾರುಣ್ಯ, ತಾರುಣ್ಯಾವಸ್ಥೆ, ಪ್ರಾಯದ ಸಮಯ, ಯೌವನ, ಯೌವನಾವಸ್ಥೆ
অন্যান্য ভাষায় অনুবাদ :
बाल्यावस्था और वृद्धावस्था के बीच की अवस्था या जवान होने की अवस्था।
मनोहर की जवानी ढलने लगी है।The state (and responsibilities) of a person who has attained maturity.
adulthoodঅর্থ : ಯಾರಲ್ಲಿ ಯೌವನದ ಲಕ್ಷಣ ಬಂದಿರುವುದೋ (ಹುಡುಗಿ)
উদাহরণ :
ಪ್ರಾಯಕ್ಕೆ ಬಂದ ಹುಡುಗಿಗೆ ಯೋಗ್ಯವಾದ ವರನನ್ನು ಹುಡುಕುತ್ತಿದ್ದಾರೆ.
সমার্থক : ತಾರುಣ್ಯದ, ಮದುವೆ ವಯಸ್ಸಿನ
অন্যান্য ভাষায় অনুবাদ :