পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಾಂತ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಾಂತ್ಯ   ನಾಮಪದ

অর্থ : ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ

উদাহরণ : ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಭೂಭಾಗ.

সমার্থক : ಪ್ರದೇಶ, ಭೂಭಾಗ


অন্যান্য ভাষায় অনুবাদ :

पृथ्वी का कोई बड़ा भाग या क्षेत्र।

भारत एक ऐसा भू-भाग है जहाँ नाना प्रकार की भाषाएँ बोली जाती हैं।
भू-क्षेत्र, भू-भाग, भूभाग, भौगोलिक क्षेत्र

A large indefinite location on the surface of the Earth.

Penguins inhabit the polar regions.
region

অর্থ : ಯಾವುದೇ ನಿರ್ಧಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನು ಹೊಂದಿದ ಭೂ ಪ್ರದೇಶ

উদাহরণ : ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ.

সমার্থক : ಇಲಾಖೆ, ಕ್ಷೇತ್ರ, ನಿಟ್ಟು, ಪ್ರದೇಶ, ಪ್ರಾಂತ


অন্যান্য ভাষায় অনুবাদ :

जमीन का एक भाग।

ग्रामीण क्षेत्रों में अभी भी बिजली की समस्या बनी हुई है।
इलाक़ा, इलाका, क्षेत्र, दयार, प्रदेश, प्रांत, प्रान्त, फील्ड, भूमि, माल

A large indefinite location on the surface of the Earth.

Penguins inhabit the polar regions.
region

অর্থ : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ

উদাহরণ : ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ

সমার্থক : ಪ್ರದೇಶ, ರಾಜ್ಯ


অন্যান্য ভাষায় অনুবাদ :

किसी देश का वह विभाग जिसके निवासियों की शासन-पद्धति, भाषा, रहन-सहन, व्यवहार आदि औरों से भिन्न और स्वतंत्र हो।

स्वतंत्र भारत में अब उनतीस प्रदेश हो गए हैं।
जनपद, प्रदेश, प्रांत, प्रान्त, राज्य, सूबा

The territory occupied by one of the constituent administrative districts of a nation.

His state is in the deep south.
province, state

অর্থ : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ

উদাহরণ : ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.

সমার্থক : ಪ್ರದೇಶ, ರಾಜ್ಯ


অন্যান্য ভাষায় অনুবাদ :

किसी प्रदेश में रहने वाले लोग।

पूरा राज्य महँगाई के कारण परेशान है।
प्रदेश, प्रांत, प्रान्त, राज्य, सूबा

The body of citizens of a state or country.

The Spanish people.
citizenry, people