অর্থ : ಹೊಡೆಯುವ ಕ್ರಿಯೆ
উদাহরণ :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
সমার্থক : ಆಘಾತ, ಪೆಟ್ಟು, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು
অন্যান্য ভাষায় অনুবাদ :
অর্থ : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
উদাহরণ :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
সমার্থক : ಆಕ್ರಮಣ, ಧಾಳಿ, ಬಲಪ್ರಯೋಗ, ಲಗ್ಗೆ, ಹಲ್ಲೆ
অন্যান্য ভাষায় অনুবাদ :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।