পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಸಾರಿತವಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಸಾರಿತವಾದಂತಹ   ಗುಣವಾಚಕ

অর্থ : ಯಾರ ಕಡೆಯಿಂದಲೋ ದೂರದರ್ಶನದಲ್ಲಿ ಪ್ರಸಾರಿತವಾದಂತಹ

উদাহরণ : ಇದು ಬಿ ಪಿ ಎಲ್ ನಿಂದ ಪ್ರಾಯೋಜಿತವಾದ ಕಾರ್ಯಕ್ರಮ.

সমার্থক : ಪ್ರಸಾರವಾದ, ಪ್ರಸಾರವಾದಂತ, ಪ್ರಸಾರವಾದಂತಹ, ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿಸಲ್ಪಟ್ಟ, ಪ್ರಸಾರಿಸಲ್ಪಟ್ಟಂತ, ಪ್ರಸಾರಿಸಲ್ಪಟ್ಟಂತಹ, ಪ್ರಾಯೋಜಿತವಾದ, ಪ್ರಾಯೋಜಿತವಾದಂತ, ಪ್ರಾಯೋಜಿತವಾದಂತಹ, ಪ್ರಾಯೋಜಿಸಲಾದ, ಪ್ರಾಯೋಜಿಸಲಾದಂತ, ಪ್ರಾಯೋಜಿಸಲಾದಂತಹ, ಪ್ರಾಯೋಜಿಸಲ್ಪಟ್ಟ, ಪ್ರಾಯೋಜಿಸಲ್ಪಟ್ಟಂತ, ಪ್ರಾಯೋಜಿಸಲ್ಪಟ್ಟಂತಹ, ಪ್ರಾಯೋಜಿಸಿದ, ಪ್ರಾಯೋಜಿಸಿದಂತ, ಪ್ರಾಯೋಜಿಸಿದಂತಹ


অন্যান্য ভাষায় অনুবাদ :

किसी की ओर से दूरदर्शन पर प्रसारित हुआ।

यह बी पी एल द्वारा प्रायोजित कार्यक्रम है।
प्रायोजित

অর্থ : ಹರಡಿದಂತಹ ಅಥವಾ ಪ್ರಸಾರಿತವಾದಂತಹ

উদাহরণ : ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.

সমার্থক : ಪ್ರಸಾರಿತವಾದ, ಪ್ರಸಾರಿತವಾದಂತ, ವಿಸ್ತರಣೆಯಾದ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ


অন্যান্য ভাষায় অনুবাদ :

फैलाया या प्रसार किया हुआ।

पानी की अधिकता के कारण खेत में प्रसारित बीज सड़ गए।
प्रसारित

Fully extended in width.

Outspread wings.
With arms spread wide.
outspread, spread

অর্থ : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ

উদাহরণ : ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.

সমার্থক : ಪ್ರಸಾರಿತವಾದ, ಪ್ರಸಾರಿತವಾದಂತ, ವಿಸ್ತರಣೆಯಾದ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ


অন্যান্য ভাষায় অনুবাদ :

संगीत, भाषण आदि की ध्वनि का रेडियो द्वारा प्रसारण किया हुआ।

अभी आप आकाशवाणी रायपुर से प्रसारित कार्यक्रम सुन रहे थे।
प्रसारित