পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಸಂಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಸಂಗ   ನಾಮಪದ

অর্থ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

উদাহরণ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

সমার্থক : ಘಟನೆ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


অন্যান্য ভাষায় অনুবাদ :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

অর্থ : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ

উদাহরণ : ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.

সমার্থক : ಘಟನೆ, ಸಂಗತಿ


অন্যান্য ভাষায় অনুবাদ :

बहुत बड़ा झगड़ा, अनुचित कार्य या कोई अशुभ घटना।

आज वहाँ बहुत बड़ा कांड हो गया।
कांड, काण्ड

A public disturbance.

The police investigated an incident at the bus station.
incident

অর্থ : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ

উদাহরণ : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.

সমার্থক : ಪ್ರಕರಣ, ವಿಷಯ, ಸಂದರ್ಭ


অন্যান্য ভাষায় অনুবাদ :

विवेच्य विषय का स्वरूप और परंपरा।

उस सभा में विज्ञान के विषय पर बातचीत चल रही है।
मैं इस बाबत कोई बात नहीं करना चाहता।
अधिकरण, अम्र, उल्लास, प्रकरण, प्रकीर्ण, प्रकीर्णक, प्रसंग, बाबत, बारे, मामला, मुआमला, मुद्दा, वार्त्ता, विषय, संदर्भ, सन्दर्भ

The subject matter of a conversation or discussion.

He didn't want to discuss that subject.
It was a very sensitive topic.
His letters were always on the theme of love.
subject, theme, topic