অর্থ : ಯಾವುದೋ ಒಂದರಲ್ಲಿ ತೊಡಗುವ ಕ್ರಿಯೆ ಅಥವಾ ಭಾವನೆ
উদাহরণ :
ಎಲ್ಲರ ಪ್ರವೃತ್ತಿ ಒಂದೇ ತರಹ ಇರುವುದಿಲ್ಲ.
অন্যান্য ভাষায় অনুবাদ :
An attitude of mind especially one that favors one alternative over others.
He had an inclination to give up too easily.অর্থ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
উদাহরণ :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
সমার্থক : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ
অর্থ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
উদাহরণ :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
সমার্থক : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ