পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರವಾಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರವಾಹ   ನಾಮಪದ

অর্থ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

উদাহরণ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

সমার্থক : ಅಂತ್ಯ, ಪ್ರಕೃತಿವಿಕೋಪ, ಪ್ರಳಯ, ವಿನಾಶ


অন্যান্য ভাষায় অনুবাদ :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

অর্থ : ವಿದ್ಯುತ್ ಹಾಗೆ ಹರಿಯುತ್ತಿರುವ ಧಾರೆ

উদাহরণ : ದಯವಿಟ್ಟು ಈ ಫ್ಯಾನು ಹಾಕಬೇಡಿ, ಅದು ಬಿರುಸಿನ ಹೊಡೆತ ನೀಡುವುದು.

সমার্থক : ಅಘಾತ, ಬಿರುಸಿನ ಹೊಡೆತ, ರಭಸದ ಪೆಟ್ಟು, ಹರಿವು, ಹೊನಲು


অন্যান্য ভাষায় অনুবাদ :

विद्युत धारा का वह प्रवाह जो किसी विद्युत संचालक से प्रवाहित होता है।

इस पंखे को मत चलाना, इसमें करेंट आता है।
करंट, करन्ट, करेंट, करेन्ट, विद्युत धारा प्रवाह

A flow of electricity through a conductor.

The current was measured in amperes.
current, electric current

অর্থ : ವೇಗವಾಗಿ ಹರಿಯುವ ನೀರು

উদাহরণ : ಪ್ರವಾಹದಿಂದ ನೀರು ರಭಸವಾಗಿ ಬಂದು ಬೆಟ್ಟಗಳಿಗೆ ಅಪ್ಪಲಿಸಿ ಮುಂದೆ ಸಾಗಿತು.


অন্যান্য ভাষায় অনুবাদ :

तेज़ बहाव।

पानी का रेला चट्टानों से टकराता हुआ आगे बढ़ गया।
तरखा, तोड़, रेला

A sudden forceful flow.

rush, spate, surge, upsurge

অর্থ : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ

উদাহরণ : ಝರಿಯು ಪ್ರಕೃತಿ ಕೊಡುಗೆವರದಾನ.

সমার্থক : ಕಾಲುವೆ, ಜಲಪಾತ, ಝರಿ, ನೀರಿನ ಝರಿ, ಸ್ರೋತ, ಹೊನಲು, ಹೊಳೆ


অন্যান্য ভাষায় অনুবাদ :

ऊँचे स्थान से गिरने वाला जलप्रवाह।

झरना प्रकृति की अनुपम देन है।
उत्स, जल प्रपात, जलप्रपात, जलापात, झर, झरना, झरी, निर्झर, नीझर, प्रपात, सोता, स्रोत

A steep descent of the water of a river.

falls, waterfall

অর্থ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

উদাহরণ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

সমার্থক : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


অন্যান্য ভাষায় অনুবাদ :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

অর্থ : ತುಂಬಿ ಹರಿಯುವ ದ್ರವ ಅಥವಾ ನೀರು

উদাহরণ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

সমার্থক : ತೆರೆ, ಬುಗ್ಗೆ, ಸೆಲೆ, ಸೆಳೆತ, ಸ್ರೋತ, ಹರಿಯುವ ನೀರು, ಹೊಯಿಲು


অন্যান্য ভাষায় অনুবাদ :

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse

অর্থ : ತುಂಬಾ ಜೋರಾಗಿ ಹರಿಯುವ ಕ್ರಿಯೆ

উদাহরণ : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.

সমার্থক : ಓಟ, ಹರಿತ, ಹರಿವು


অন্যান্য ভাষায় অনুবাদ :

जल,वायु आदि का किसी दिशा में गमन या बहने की क्रिया या भाव।

वह पानी के प्रवाह में बह गया।
बरसात के दिनों में नदियों का प्रवाह बढ़ जाता है।
आस्यंदन, आस्यन्दन, आस्राव, गाध, धार, धारा, प्रवाह, बहाव, रवानी, वेग

The act of flowing or streaming. Continuous progression.

flow, stream