অর্থ : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ
উদাহরণ :
ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ
সমার্থক : ಅಫಿಡವಿತು, ಅಫಿಡೆವಿಟ್, ಶಪಥ ಪತ್ರ
অন্যান্য ভাষায় অনুবাদ :
Written declaration made under oath. A written statement sworn to be true before someone legally authorized to administer an oath.
affidavitঅর্থ : ಯಾವುದೋ ಒಂದು ಪತ್ರದಲ್ಲಿ ಯಾರೋ ಒಬ್ಬರ ವಿವರ ಬರೆದಿದ್ದು ವಿಶೇಷವಾಗಿ ಅವರ ಭಾವಚಿತ್ರ ಸಹ ಇರುತ್ತದೆ
উদাহরণ :
ನೀವು ಮೊದಲು ಯೋಗ್ಯತಾ ಪತ್ರವನ್ನು ಮಾಡಿಸಿಕೊಳ್ಳಿ.
সমার্থক : ಯೋಗ್ಯತಾ ಪತ್ರ
অন্যান্য ভাষায় অনুবাদ :
वह पत्र जिस पर किसी का परिचय लिखा हो विशेषकर फोटो के साथ।
आप पहले अपना परिचय-पत्र बनवा लीजिए।A card certifying the identity of the bearer.
He had to show his card to get in.