পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಭುತ್ವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಭುತ್ವ   ನಾಮಪದ

অর্থ : ದೇವರಾಗುವ ಸ್ಥಿತಿ

উদাহরণ : ಭಗವಂತನ ದೈವತ್ವವನ್ನು ಯಾರು ತಾನೆ ನಿರಾಕರಿಸುತ್ತಾರೆ.

সমার্থক : ಈಶ್ವರತ್ವ, ದೈವತ್ವ


অন্যান্য ভাষায় অনুবাদ :

प्रभु होने की स्थिति।

प्रभु की प्रभुता को कौन नकार सकता है।
ईशता, ईश्वरता, ईश्वरत्व, प्रभुता, प्रभुत्व

The authority of a lord.

lordship

অর্থ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

উদাহরণ : ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.

সমার্থক : ಗೌರವ, ಗೌರವಪೂರ್ಣತೆ, ಮಹಾನ್, ಶ್ರೇಷ್ಠತೆ


অন্যান্য ভাষায় অনুবাদ :

The property possessed by something or someone of outstanding importance or eminence.

greatness, illustriousness

অর্থ : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು

উদাহরণ : ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.

সমার্থক : ಅಧಿಕಾರ, ಆಜ್ಞೆ, ಕಾನೂನು


অন্যান্য ভাষায় অনুবাদ :

वह शक्ति जो अधिकार,बल या सामर्थ्य का उपभोग करके अपना काम करती हो।

इन्दिरा गाँधी ने उन्नीस सौ पचहत्तर में अपनी सत्ता के दौरान आपात काल की घोषणा की थीं।
प्रभुत्व, शासन, सत्ता, स्वामित्व, हुकूमत

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

অর্থ : ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು

উদাহরণ : ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.

সমার্থক : ಅಧಿಕಾರ, ಉಂಬಳಿ


অন্যান্য ভাষায় অনুবাদ :

वह प्रदेश या क्षेत्र जो किसी ठाकुर के अधिकार में हो।

भवानी प्रसाद को पाँच गाँव की ठकुराई मिली थी।
ठकुरई, ठकुराई

অর্থ : ಸರ್ಕಾರದ ಆಡಳಿತವನ್ನು ನಡೆಸುವುದು

উদাহরণ : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

সমার্থক : ಅಧಿಕಾರ, ಆದೇಶ, ಆಳ್ವಿಕೆ


অন্যান্য ভাষায় অনুবাদ :