পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರದರ್ಶನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರದರ್ಶನ   ನಾಮಪದ

অর্থ : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು

উদাহরণ : ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.

সমার্থক : ಮೆರೆವಣಿಗೆ


অন্যান্য ভাষায় অনুবাদ :

जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।

कंपनी के कर्मचारियों ने आज प्रदर्शन किया।
प्रदर्शन

A public display of group feelings (usually of a political nature).

There were violent demonstrations against the war.
demonstration, manifestation

অর্থ : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು

উদাহরণ : ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

সমার্থক : ತೋರಿಸುವಿಕೆ


অন্যান্য ভাষায় অনুবাদ :

वस्तु, शक्ति आदि दिखलाने की क्रिया।

राम मेले में हाथ से बनाई हुई वस्तुओं का प्रदर्शन कर रहा था।
निदर्शन, नुमाइश, प्रदर्शन, संवहन

Exhibiting openly in public view.

A display of courage.
display

ಪ್ರದರ್ಶನ   ಗುಣವಾಚಕ

অর্থ : ಪ್ರದರ್ಶನದಲ್ಲಿ ಇಟ್ಟಿರುವ

উদাহরণ : ಪ್ರದರ್ಶನಕ್ಕೆ ಇಟ್ಟ ವಸ್ತುಗಳು ಮೌಲ್ಯ ತುಂಬಾ ದುಬಾರಿಯಾಗಿದೆ.


অন্যান্য ভাষায় অনুবাদ :

प्रदर्शनी में रखा हुआ।

प्रदर्शित वस्तुओं का मूल्य बहुत अधिक रखा गया है।
प्रदर्शित