অর্থ : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ
উদাহরণ :
ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.
সমার্থক : ಪ್ರದಕ್ಷಣೆ ಮಾರ್ಗ, ಪ್ರಾಂಗಣ
অন্যান্য ভাষায় অনুবাদ :
मंदिर या पवित्र स्थान आदि के चारों तरफ घूमने के लिए बना हुआ मार्ग।
परिक्रमा-मार्ग से होते हुए हमने कई देवताओं के दर्शन किए।