পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರತಿನಿಧಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರತಿನಿಧಿ   ನಾಮಪದ

অর্থ : ಒಬ್ಬನ ಅಥವಾ ಹಲವರ ಬದಲಿಗೆ ಬಂದವ

উদাহরণ : ಎಲ್ಲಾ ವೈಧ್ಯರ ಪ್ರತಿನಿಧಿಯಾಗಿ ಅವನು ಆರೋಗ್ಯ ಮಂತ್ರಿಗಳನ್ನು ಭೇಟಿಯಾದನು.


অন্যান্য ভাষায় অনুবাদ :

वह जिसे देखकर उसी वर्ग,जाति आदि के औरों के स्वरूप,रंग-ढंग,आचार-विचार आदि का अनुमान या कल्पना की जा सके।

साँप सरीसृपों का प्रतिनिधि है।
प्रतिनिधि

অর্থ : ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ

উদাহরণ : ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ.

সমার্থক : ನಿಯೋಗಿ


অন্যান্য ভাষায় অনুবাদ :

किसी की ओर से कोई काम करने के लिए नियुक्त व्यक्ति।

इस सम्मेलन में अधिकांश संस्थाओं के प्रतिनिधि भाग ले रहे हैं।
नुमाइंदा, नुमाइन्दा, प्रतिनिधि, मुखतार, मुख़तार, मुख़्तार, मुख्तार

A person who represents others.

representative

অর্থ : ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನುಏನನ್ನೋ ಮಾಡಲು ನಿಯಮಿಸಿರುವುದು

উদাহরণ : ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ

সমার্থক : ಏಜೆಂಟ್, ದಳ್ಲಾಳಿ, ಬಿಕರಿಗಾರ, ಮಧ್ಯಸ್ಥಗಾರ


অন্যান্য ভাষায় অনুবাদ :

वह व्यक्ति जिसे किसी अन्य व्यक्ति (स्वामी) या संस्था ने अपनी ओर से तृतीय पक्षों के साथ सौदे या लेनदेन करने के लिए प्राधिकृत कर दिया हो।

रमेश बैङ्क का अभिकर्ता बन गया है।
अभिकर्ता, अभिकर्त्ता, अभिसाधक, एजेंट, एजेन्ट

A representative who acts on behalf of other persons or organizations.

agent