পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರತಿಧ್ವನಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರತಿಧ್ವನಿ   ನಾಮಪದ

অর্থ : ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ

উদাহরণ : ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.


অন্যান্য ভাষায় অনুবাদ :

निर्जन स्थानों में या सन्नाटे में आप से आप होने वाला शब्द।

साम का समय था और खंडहर में साँय-साँय हो रही थी।
साँय साँय, साँय-साँय, साँयँ साँयँ, साँयँ-साँयँ

অর্থ : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ

উদাহরণ : ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.

সমার্থক : ಝೇಂಕಾರ


অন্যান্য ভাষায় অনুবাদ :

प्रतिध्वनि उत्पन्न होने की क्रिया।

घंटे के प्रतिध्वनन से संपूर्ण मंदिर गूँज उठा।
प्रतिध्वनन

A vibration of large amplitude produced by a relatively small vibration near the same frequency of vibration as the natural frequency of the resonating system.

resonance

অর্থ : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ

উদাহরণ : ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.

সমার্থক : ಅನುರಣನ, ಮರುಧ್ವನಿ, ಮಾರುಲಿ, ಮಾರ್ಧನಿ


অন্যান্য ভাষায় অনুবাদ :

वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।

कुएँ से शेर की प्रतिध्वनि सुनाई पड़ी।
अनुनाद, गुंजार, गूँज, झाँई, प्रतिध्वनि, प्रतिध्वान, प्रतिशब्द

ಪ್ರತಿಧ್ವನಿ   ಗುಣವಾಚಕ

অর্থ : ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)

উদাহরণ : ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

সমার্থক : ಅನುರಣನ, ಮರುಧ್ವನಿ, ಮಾರ್ದನಿ


অন্যান্য ভাষায় অনুবাদ :

अनुनाद का अनुनाद संबंधी (ध्वनि)।

उस व्यक्ति का अनुनादी स्वर कानों में पड़ा।
अनुनादी