পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರತಿಜ್ಞಾಪತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು

উদাহরণ : ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.

সমার্থক : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾ-ಪತ್ರ, ವಚನ-ಬದ್ಧಪತ್ರ


অন্যান্য ভাষায় অনুবাদ :

A binding agreement between two or more persons that is enforceable by law.

contract

অর্থ : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

উদাহরণ : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

সমার্থক : ಜಾಮೀನು ಪತ್ರ


অন্যান্য ভাষায় অনুবাদ :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance