পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಗತಿಪರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಗತಿಪರ   ಗುಣವಾಚಕ

অর্থ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

উদাহরণ : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

সমার্থক : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


অন্যান্য ভাষায় অনুবাদ :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

অর্থ : ಪ್ರಗತಿಯನ್ನು ನೀಡುವಂತಹ

উদাহরণ : ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.

সমার্থক : ಅಭ್ಯುದಯ, ಯಶಸ್ಸು ನೀಡುವ


অন্যান্য ভাষায় অনুবাদ :

उन्नति के योग्य।

हमें अभ्युत्थेय कर्म ही करना चाहिए।
अभ्युत्थेय

অর্থ : ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ

উদাহরণ : ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.

সমার্থক : ಅಗ್ರಮಾನ್ಯ, ಅಗ್ರಮಾನ್ಯವಾದ, ಅಗ್ರಮಾನ್ಯವಾದಂತ, ಅಗ್ರಮಾನ್ಯವಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


অন্যান্য ভাষায় অনুবাদ :

जो सबसे आगे चलता हो।

पुरोगामी व्यक्ति ही इस दल का नायक है।
अग्रगंत, अग्रगामी, पुरोगामी, पूर्वगामी, पूर्ववतिता

অর্থ : ಪ್ರಗತಿಯತ್ತ ಯೋಚಿಸುವಂತಹ ಮತ್ತು ಆ ಬಗೆಯ ಕೆಲಸಗಳನ್ನು ಮಾಡುವಂತಹ

উদাহরণ : ಅಬ್ದುಲ್ ಕಲಾಂ ಅವರನ್ನು ನನ್ನ ಪ್ರಕಾರ ಪ್ರಗತಿಪರ ವ್ಯಕ್ತಿಯೆಂದು ಕರೆಯಬಹುದು.


অন্যান্য ভাষায় অনুবাদ :

जिसके अभिवादन के लिए आसन से उठना पड़े।

मेरे लिए राष्ट्रपति अब्दुल कलाम अभ्युत्थेय व्यक्ति हैं।
अभ्युत्थेय