অর্থ : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ
উদাহরণ :
ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.
সমার্থক : ಕುರುಚಲು ಕಾಡು, ಪೊದರು
অন্যান্য ভাষায় অনুবাদ :
অর্থ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
উদাহরণ :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
সমার্থক : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು
অন্যান্য ভাষায় অনুবাদ :
অর্থ : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು
উদাহরণ :
ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.
সমার্থক : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ
অন্যান্য ভাষায় অনুবাদ :