অর্থ : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
উদাহরণ :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
সমার্থক : ಬಟ್ಟಲು, ಸಣ್ಣಪಾತ್ರೆ
অন্যান্য ভাষায় অনুবাদ :
অর্থ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
উদাহরণ :
ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
সমার্থক : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಬೋಗಣಿ, ಮಣ್ಣಿನ ಬಟ್ಟಲು
অন্যান্য ভাষায় অনুবাদ :