অর্থ : ಕೋವಾ ಮತ್ತು ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ ಮಾಡಿದಂತಹ ಒಂದು ಮಿಠಾಯಿ ಅದು ಗೋಲಾಕಾರವಾಗಿರುತ್ತದೆ
উদাহরণ :
ನನ್ನ ತಾಯಿಯು ಮನೆಯಲ್ಲಿಯೇ ಪೇಡಾವನ್ನು ಮಾಡಿದಳು.
সমার্থক : ಪೇಡೆ
অন্যান্য ভাষায় অনুবাদ :
অর্থ : ಒಂದು ಸಿಹಿಯಾದ ಖಾದ್ಯ ಪದಾರ್ಥ
উদাহরণ :
ಮಗು ಪೇಡಾವನ್ನು ತಿನ್ನುತ್ತಿದೆ.
অন্যান্য ভাষায় অনুবাদ :
অর্থ : ಒಂದು ರೀತಿಯ ಮಿಠಾಯಿ ಅದು ಬಿಳಿಯ ಕುಂಬಳಕಾಯಿಯಿಂದ ಮಾಡಲಾಗುತ್ತದೆ
উদাহরণ :
ಮಿಠಾಯಿಗಾರ ಪೇಡಾವನ್ನು ಮಾಡುತ್ತಿದ್ದಾನೆ.
অন্যান্য ভাষায় অনুবাদ :