পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪೆಟ್ಟಾಗದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪೆಟ್ಟಾಗದ   ಗುಣವಾಚಕ

অর্থ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ

উদাহরণ : ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.

সমার্থক : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದಂತ, ಪೆಟ್ಟಾಗದಂತಹ


অন্যান্য ভাষায় অনুবাদ :

जिसे क्षति न पहुँची हो या जो हत न हुआ हो।

अनाहत लोगों ने कार दुर्घटना में आहत लोगों की मदद की।
अक्षत, अक्षित, अनाहत, अनुपहत, क्षतिहीन

Not wounded.

unwounded

অর্থ : ಗಾಯರಹಿತವಾಗಿರುಂತಹ

উদাহরণ : ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.

সমার্থক : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದಂತ, ಪೆಟ್ಟಾಗದಂತಹ


অন্যান্য ভাষায় অনুবাদ :

बिना चोट लगा।

अचोट बछिया तुरन्त खड़ी हो गई।
अचोट, अप्रहत