অর্থ : ಯಾವುದನ್ನು ಬೇರೆ ಮಾಡಲಾಗುವುದಿಲ್ಲವೋ
উদাহরণ :
ನೀವೆಲ್ಲರೂ ಬೇರ ಮಾಡಲಾಗದಂತಹ ಸಾಮಾನುಗಳ ಪಟ್ಟಿಯನ್ನು ತಯಾರಿಸಿರಿ.
সমার্থক : ಅಗಲಿಸಲಾಗದ, ಅಗಲಿಸಲಾಗದಂತ, ಅಗಲಿಸಲಾಗದಂತಹ, ಪೃಥಕ್ಕರಿಸಲಾಗದ, ಪೃಥಕ್ಕರಿಸಲಾಗದಂತ, ಪ್ರತ್ಯೇಕಿಸಲಾಗದ, ಪ್ರತ್ಯೇಕಿಸಲಾಗದಂತ, ಪ್ರತ್ಯೇಕಿಸಲಾಗದಂತಹ, ಬೇರೆ ಮಾಡಲಾಗದ, ಬೇರೆ ಮಾಡಲಾಗದಂತ, ಬೇರೆ ಮಾಡಲಾಗದಂತಹ, ಬೇರೆ-ಮಾಡಲಾಗದ, ಬೇರೆ-ಮಾಡಲಾಗದಂತ, ಬೇರೆ-ಮಾಡಲಾಗದಂತಹ, ಬೇರ್ಪಡಿಸಲಾಗದ, ಬೇರ್ಪಡಿಸಲಾಗದಂತ, ಬೇರ್ಪಡಿಸಲಾಗದಂತಹ
অন্যান্য ভাষায় অনুবাদ :