অর্থ : ಪೂರ್ಣವಾಗಿ ತುಂಬಿದಂತಹ
উদাহরণ :
ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.
সমার্থক : ತುಂಬಿರುವ, ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ
অন্যান্য ভাষায় অনুবাদ :
Containing as much or as many as is possible or normal.
A full glass.অর্থ : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ
উদাহরণ :
ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.
সমার্থক : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ
অন্যান্য ভাষায় অনুবাদ :
Being complete of its kind and without defect or blemish.
A perfect circle.অর্থ : ಯಾವಾಗ ಸೂರ್ಯ ಅಥವಾ ಚಂದ್ರನ ಗೋಲಾಕಾರದಲ್ಲಿ ಪೂರ್ಣವಾಗಿ ಕಾಣಿಸುತ್ತದೆಯೋ
উদাহরণ :
ಇಂದು ಪೂರ್ಣ ಸೂರ್ಯಗ್ರಹಣ.
সমার্থক : ಪೂರ್ಣ, ಪೂರ್ಣವಾದ, ಪೂರ್ಣವಾದಂತ
অন্যান্য ভাষায় অনুবাদ :
অর্থ : ಯಾವುದರಲ್ಲೂ ಕಡಿಮೆಯಿಲ್ಲದ
উদাহরণ :
ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.
সমার্থক : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾಗಿ, ಪೂರ್ಣವಾದ, ಪೂರ್ಣವಾದಂತ
অন্যান্য ভাষায় অনুবাদ :