অর্থ : ಯಾವುದರ ಪೂಜೆ ಮಾಡಲಾಗುತ್ತದೆಯೋ
উদাহরণ :
ಹನುಮಂತ, ಗಣೇಶ, ಶಂಕರ ಇತ್ಯಾದಿ ಹಿಂದೂ ದೇವರನ್ನು ಪೂಜಿಸುತ್ತಾರೆ.
সমার্থক : ಆರಾಧಿಸು, ಆರಾಧಿಸುವ, ಆರಾಧಿಸುವಂತ, ಆರಾಧಿಸುವಂತಹ, ಉಪಾಸನೆ, ಉಪಾಸನೆ ಮಾಡು, ಉಪಾಸನೆ ಮಾಡುವ, ಉಪಾಸನೆ ಮಾಡುವಂತ, ಉಪಾಸನೆ ಮಾಡುವಂತಹ, ಉಪಾಸನೆ-ಮಾಡು, ಉಪಾಸನೆ-ಮಾಡುವ, ಉಪಾಸನೆ-ಮಾಡುವಂತ, ಉಪಾಸನೆ-ಮಾಡುವಂತಹ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜಿಸುವ, ಪೂಜಿಸುವಂತ, ಪೂಜಿಸುವಂತಹ, ಪೂಜೆ ಮಾಡುವ, ಪೂಜೆ ಮಾಡುವಂತ, ಪೂಜೆ ಮಾಡುವಂತಹ, ಪೂಜೆ-ಮಾಡುವ, ಪೂಜೆ-ಮಾಡುವಂತ, ಪೂಜೆ-ಮಾಡುವಂತಹ
অর্থ : ಸರ್ವತಾ ಪೂಜನೀಯವಾದಂತಹ
উদাহরণ :
ಮಾನವತೆಯ ಪೂಜಾರಿಯು ಭಕ್ತಿವಿಶ್ವಾಗಳಿಂದಿರುತ್ತಾನೆ.
সমার্থক : ಪ್ರೀತ್ಯಾದರಗಳಿಂದ, ಭಕ್ತಿವಿಶ್ವಾಗಳಿಂದ
অন্যান্য ভাষায় অনুবাদ :
Regarded with deep or rapturous love (especially as if for a god).
Adored grandchildren.অর্থ : ಪೂಜಿಸಲು ಯೋಗ್ಯವಾದ
উদাহরণ :
ಗೌತಮ ಬುದ್ಧನು ಒಬ್ಬ ಪೂಜನೀಯ ವ್ಯಕ್ತಿಯಾಗಿದ್ದನು.
সমার্থক : ಅಭಿವಂದನೀಯ, ಅಭಿವಂದನೀಯವಾದ, ಅಭಿವಂದನೀಯವಾದಂತ, ಅಭಿವಂದನೀಯವಾದಂತಹ, ಆರಾಧನೀಯ, ಆರಾಧನೀಯವಾದ, ಆರಾಧನೀಯವಾದಂತ, ಆರಾಧನೀಯವಾದಂತಹ, ಉಪಾಸನೀಯ, ಉಪಾಸನೀಯವಾದ, ಉಪಾಸನೀಯವಾದಂತ, ಉಪಾಸನೀಯವಾದಂತಹ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ವರೇಣ್ಯ
অন্যান্য ভাষায় অনুবাদ :
অর্থ : ಯಾವುದು ಪೂಜೆ ಮಾಡುವುದಕ್ಕೆ ಯೋಗ್ಯವೋ (ಹೆಂಗಸು)
উদাহরণ :
ಪೂಜನೀಯ ತಂದೆಯವರಿಗೆ ನಮ್ಮ ಪ್ರಣಾಮಗಳನ್ನು ತಿಳಿಸು.
সমার্থক : ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜ್ಯವಾದ, ಪೂಜ್ಯವಾದಂತ, ಪೂಜ್ಯವಾದಂತಹ, ವಂದನೀಯ, ವಂದನೀಯವಾದ, ವಂದನೀಯವಾದಂತ, ವಂದನೀಯವಾದಂತಹ
অন্যান্য ভাষায় অনুবাদ :
Deserving of esteem and respect.
All respectable companies give guarantees.