অর্থ : ಹರ್ಷ, ಪ್ರೇಮೆ ಇತ್ಯಾದಿಗಳು ಒಟ್ಟಿಗೆ ಬಂದಿದ್ದರಿಂದ ಅಸ್ಪಷ್ಟ ಮತ್ತು ಅಸಂಬದ್ಧವಾಗಿ ಮಾತನಾಡುವ
উদাহরণ :
ಅಮ್ಮ ಆನಂದ ಪರವಶಳಾಗಿ ಮಗನಿಗೆ ಆಶೀರ್ವಾದ ಮಾಡಿದಳು.
সমার্থক : ಆನಂದ ಪರವಶಳಾದ, ಆನಂದ ಪರವಶಳಾದಂತ, ಆನಂದ ಪರವಶಳಾದಂತಹ, ಆನಂದ-ಪರವಶಳಾದ, ಆನಂದ-ಪರವಶಳಾದಂತ, ಆನಂದ-ಪರವಶಳಾದಂತಹ, ಪುಲಕಿತಳಾದಂತ, ಪುಲಕಿತಳಾದಂತಹ
অন্যান্য ভাষায় অনুবাদ :
Without or deprived of the use of speech or words.
Inarticulate beasts.অর্থ : ಯಾರೋ ಒಬ್ಬರು ಬಹಳ ಪ್ರಸನ್ನತ್ತೆಯಿಂದ ಇರುವ
উদাহরণ :
ಅಮ್ಮ ತನ್ನ ಕಳೆದುಕೊಂಡ ಮಗುವನ್ನು ಕಂಡು ಪುಲಕಿತಳಾದಳು.
সমার্থক : ಆನಂದ ಪರವಶಳಾದ, ಆನಂದ ಪರವಶಳಾದಂತ, ಆನಂದ ಪರವಶಳಾದಂತಹ, ಆನಂದ-ಪರವಶಳಾದ, ಆನಂದ-ಪರವಶಳಾದಂತ, ಆನಂದ-ಪರವಶಳಾದಂತಹ, ಪುಲಕಿತಳಾದಂತ, ಪುಲಕಿತಳಾದಂತಹ
অন্যান্য ভাষায় অনুবাদ :
Greatly pleased.
delighted