অর্থ : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
উদাহরণ :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
সমার্থক : ಮತ್ತೆ ಹೇಳು, ಮತ್ತೊಮ್ಮೆ ಹೇಳು
অন্যান্য ভাষায় অনুবাদ :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।অর্থ : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
উদাহরণ :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
সমার্থক : ಮತ್ತೊಮ್ಮೆ ಹೇಳು
অন্যান্য ভাষায় অনুবাদ :
অর্থ : ಎರಡು ಸಲ ಹೇಳುವ ಕ್ರಿಯೆ
উদাহরণ :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
সমার্থক : ಪುನಃ ಹೇಳು, ಮತ್ತೊಮ್ಮೆ ಹೇಳು
অন্যান্য ভাষায় অনুবাদ :
दो परतों का करना।
उसने किताब का पन्ना दोहराया।