অর্থ : ಯಾರೋ ಒಬ್ಬರು ಹಿಂದೆ ಅಥವಾ ತುಂಬಾ ದಿನದ ವರೆಗೂ ಸೇವೆ ಮಾಡಿರುವ, ಅವರಿಗೆ ಅಥವಾ ಅವರ ಪರಿವಾರಕ್ಕೆ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನೀಡುವ ಧನ ಸಹಾಯ
উদাহরণ :
ಅವರಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತಿದೆ.
সমার্থক : ಗೌರವ ವೇತನ, ನಿವೃತ್ತಿ ವೇತನ, ಪೆನ್ಷನ್, ಮುಪ್ಪಿನ ವೇತನ, ಮುಪ್ಪಿನ ಸಂಬಳ, ವಿಶ್ರಾಂತಿ ವೇತನ
অন্যান্য ভাষায় অনুবাদ :
वह मासिक अथवा वार्षिक वृत्ति जो किसी को उसकी पिछली या बहुत दिनों की सेवाओं के बदले में उसे या उसके परिवार के लोगों को मिलती है।
उन्हें दस हज़ार रुपए पेन्शन मिलती है।A regular payment to a person that is intended to allow them to subsist without working.
pensionঅর্থ : ಯಾರೋ ಒಬ್ಬರಿಗೆ ಪಿಂಚಣಿ ದೊರೆಯುವ ಅಥವಾ ಸಿಗುತ್ತಿರುವ
উদাহরণ :
ಎಲ್ಲಾ ಕಾರ್ಯಕರ್ತರಿಗೆ ಪಿಂಚಣಿಗಳಂತಹ ಸೌಲಭ್ಯಗಳು ಸಿಗುತ್ತದೆ.
অন্যান্য ভাষায় অনুবাদ :
जिसके लिए अनुवृत्ति मिलती या मिल सकती हो।
सभी कर्मचारियों को अनुवृत्तिक सुविधाएँ नहीं होती हैं।