পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾರು ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾರು ಮಾಡು   ಕ್ರಿಯಾಪದ

অর্থ : ಯಾರೋ ಒಬ್ಬರ ವಿರುದ್ಧವಾಗಿ ಅಥವಾ ಎದುರಾಗಿ ನಿಂತಾಗ ಅವರ ತುಲನೆ ಅಥವಾ ಮುಖಾಮುಖಿಯಾಗಿ ಮುಂದೆ ನಿಂತು ಹೋರಾಡುವ ಪ್ರಕ್ರಿಯೆ

উদাহরণ : ಈ ಬಾರಿಯು ನನ್ನ ಚಾಲಾಕಿ ತನದಿಂದ ಅವನನ್ನು ಬಿಡಿಸಿಕೊಂಡು ಬಂದೆ.

সমার্থক : ಬಿಡಿಸಿ


অন্যান্য ভাষায় অনুবাদ :

किसी के विरुद्ध या सामने रहने पर उसकी तुलना या मुकाबले में बढ़ा हुआ सिद्ध होना।

इस बार ही तुम उससे चालाकी में पार पाए।
पार पा लेना, पार पाना

অর্থ : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

উদাহরণ : ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.

সমার্থক : ದಾಟಿ ಹೋಗು


অন্যান্য ভাষায় অনুবাদ :

जलाशय आदि के एक किनारे से दूसरे किनारे पर जाना।

हमने नाव से नदी पार की।
वह गंगा पार गया है।
पार उतरना, पार करना, पार जाना, पार होना

অর্থ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

উদাহরণ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

সমার্থক : ಕಾಪಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


অন্যান্য ভাষায় অনুবাদ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

অর্থ : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ

উদাহরণ : ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.

সমার্থক : ಉದ್ದಾರ ಮಾಡು, ಉದ್ಧಾರ ಮಾಡು, ಮುಕ್ತಿ ನೀಡು


অন্যান্য ভাষায় অনুবাদ :

निस्तार या उद्धार करना।

उसने मुझे इस मुसीबत से निकाला।
उगारना, उद्धार करना, उद्धारना, उधारना, उबारना, निकालना