অর্থ : ಒಂದು ಜಾತಿಯ ಮರದಲ್ಲಿ ಬಿಡುವಂತಹ ಸುಗಂದ ಭರತಿವಾದ ಹೂ
উদাহরণ :
ಪಾರಿಜಾತ ಹೂವು ತುಂಬಾ ಸುವಾಸನೆ ಹೊಂದಿರುವುದು.
অন্যান্য ভাষায় অনুবাদ :
A tall perennial woody plant having a main trunk and branches forming a distinct elevated crown. Includes both gymnosperms and angiosperms.
treeঅর্থ : ಸಮುದ್ರ-ಮಂಥನದ ಸಮಯದಲ್ಲಿ ಹೊರಬಂದಂತಹ ಒಂದು ವೃಕ್ಷ ಅದು ಇಂದ್ರನ ನಂದನವನದಲ್ಲಿ ಇತ್ತು ಎಂದು ನಂಬಲಾಗಿದೆ
উদাহরণ :
ಪಾರಿಜಾತ ವೃಕ್ಷವನ್ನು ಕೃಷ್ಣನು ಇಂದ್ರನಿಂದ ಕಿತ್ತುಕೊಂಡು ತನ್ನ ಪ್ರಿಯತಮೆ ಸತ್ಯಭಾಮೆಯ ತೋಟದಲ್ಲಿ ನೆಟ್ಟನು.
সমার্থক : ಪಾರಿಜಾತ ಮರ, ಪಾರಿಜಾತ ವೃಕ್ಷ, ಪಾರಿಜಾತ-ಮರ, ಪಾರಿಜಾತ-ವೃಕ್ಷ
অন্যান্য ভাষায় অনুবাদ :
समुद्र-मन्थन के समय निकला हुआ एक वृक्ष जो इन्द्र के नन्दनकानन में लगा हुआ माना जाता है।
पारिजात वृक्ष को कृष्ण ने इन्द्र से छीनकर अपनी प्रिया सत्यभामा के बाग में लगाया था।A tall perennial woody plant having a main trunk and branches forming a distinct elevated crown. Includes both gymnosperms and angiosperms.
treeঅর্থ : ಸುಗಂಧಿತ ಬಿಳಿ ಹೂವು ಅದರ ರೆಂಬೆಕಾಂಡ ಕಿತ್ತಲೆ ಬಣ್ಣ ಹೊಂದಿರುವುದು
উদাহরণ :
ಪುಟ್ಟ ಪುಟ್ಟ ಮಕ್ಕಳು ಹಾರವನ್ನು ಮಾಡಲು ಪಾರಿಜಾತ ಹೂವನ್ನು ಆರಿಸುತ್ತಿದ್ದರು.
অন্যান্য ভাষায় অনুবাদ :