অর্থ : ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿದು ಬಂದ ಯಾವುದೇ ಸಂಗತಿ ಅಥವಾ ಸ್ಥಿತಿ
উদাহরণ :
ಅವನು ಮದುವೆಯಲ್ಲಿ ಪಾರಂಪರಿಕ ಉಡುಪು ಧರಿಸಿದ್ದನು.
সমার্থক : ಪಾರಂಪರಿಕ, ಪಾರಂಪರಿಕವಾದ, ಪಾರಂಪರಿಕವಾದಂತಹ, ಸಾಂಪ್ರದಾಯಿಕ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ
অন্যান্য ভাষায় অনুবাদ :