সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ
উদাহরণ : ನನಗೆ ಇಂದಿನ ವರೆಗೂ ಪೂರ್ಣವಾಗಿ ನಿರ್ದೋಷಿ ವ್ಯಕ್ತಿಗಳು ಇನ್ನು ಸಿಕ್ಕಿಲ್ಲ.
সমার্থক : ಅಕಳಂಕರಹಿತ, ಅಕಳಂಕಹೀನ, ಅಳಂಕ, ಕಳಂಕರಹಿತ, ಕಳಂಕವಿಲ್ಲದ, ಕಳಂಕಶೂನ್ಯ, ಕಳಂಕಹೀನ, ದೋಷರಹಿತ, ದೋಷಹೀನ, ನಿರ್ದೋಷಿ, ಪಾಪರಹತ ಪಾಪಹೀನ
অন্যান্য ভাষায় অনুবাদ :हिन्दी English
जिसमें कोई दोष न हो।
Free from discordant qualities.
অর্থ : ಎಲ್ಲಾ ಪಾಪಗಳಿಂದ ಮುಕ್ತನಾದಂತಹ
উদাহরণ : ಭಗವಂತನ ನಿಜವಾದ ಭಕ್ತನು ಪಾಪಮುಕ್ತನಾಗುತ್ತಾನೆ.
সমার্থক : ಪಾಪಮುಕ್ತ, ಪಾಪಮುಕ್ತವಾದ, ಪಾಪಮುಕ್ತವಾದಂತ, ಪಾಪಮುಕ್ತವಾದಂತಹ, ಪಾಪಶೂನ್ಯವಾದ, ಪಾಪಶೂನ್ಯವಾದಂತ, ಪಾಪಶೂನ್ಯವಾದಂತಹ
অন্যান্য ভাষায় অনুবাদ :हिन्दी
सब पापों से मुक्त।
ইনস্টল