পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾತಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾತಕ   ನಾಮಪದ

অর্থ : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು

উদাহরণ : ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.

সমার্থক : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಕಾರ್ಯ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ


অন্যান্য ভাষায় অনুবাদ :

वह अनुचित कार्य जिससे किसी को हानि पहुँचे।

कभी-कभी हम अनजाने में भी अपराध कर बैठते हैं।
अपराध

অর্থ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

উদাহরণ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

সমার্থক : ಅಕ್ರಮ, ಅಧರ್ಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾಪ


অন্যান্য ভাষায় অনুবাদ :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning