অর্থ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ
উদাহরণ :
ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.
সমার্থক : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕಶಾಲೆ, ಭೋಜನ ಗೃಹ, ಭೋಜನಾಲಯ
অন্যান্য ভাষায় অনুবাদ :
A room equipped for preparing meals.
kitchen