অর্থ : ಅವರ ಮಾತು ಮತ್ತು ಕೆಲಸದಿಂದ ಯಾರದೋ ಮಾನ ಅಥವಾ ಪತಿಪ್ಠೆ ಕಮ್ಮಿಯಾಗುವುದು
উদাহরণ :
ನಾವು ಯಾರಿಗೂ ಅವಮಾನ ಮಾಡಬಾರದು ಅತ್ತೆಯ ಮನೆಯಲ್ಲಿ ಅವಳಿಗೆ ದೊಡ್ಡ ಅವಮಾನವಾಯಿತು.
সমার্থক : ಅಪಮಾನ, ಅಪಹೇಳನೆ, ಅವಮಾನ, ತಿರಸ್ಕಾರ
অন্যান্য ভাষায় অনুবাদ :
वह बात या कार्य जिससे किसी का मान या प्रतिष्ठा कम हो।
हमें किसी का अपमान नहीं करना चाहिए।