পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರೋಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರೋಟ   ನಾಮಪದ

অর্থ : ಒಂದು ತರಹದ ಚಪಾತಿಯಲ್ಲಿ ಬೇಯಿಸಿರುವ ಬಟಾಣಿ ಆಲೂಗಡ್ಡೆ ಮುಂತಾಗಳನ್ನು ತುಂಬಿಸಿ ಇಡುವರು

উদাহরণ : ಪರೋಟ ತಿನ್ನಲು ತುಂಬಾ ರುಚಿಯಾಗಿರುವುದು.


অন্যান্য ভাষায় অনুবাদ :

एक प्रकार की रोटी जिसके अंदर उबली मटर, आलू आदि भरा होता है।

मकुनी खाने में बहुत स्वादिष्ट लगती है।
मकुनी

Flat pancake-like bread cooked on a griddle.

chapati, chapatti

অর্থ : ಮೈದಾಹಿಟ್ಟಿಗೆ ತರಕಾರಿಗಳನ್ನು ತುಂಬಿ, ತವಾದ ಮೇಲೆ ತುಪ್ಪಾ ಅಥವಾ ಎಣ್ಣೆಯನ್ನು ಹಾಕಿ ಗೋಲಾಕಾರವಾಗಿ ಲಟ್ಟಿಸಿ ಬೇಯಿಸಿದ ರೋಟಿ

উদাহরণ : ನನ್ನ ತಾಯಿಯು ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಪರೋಟವನ್ನು ಮಾಡುತ್ತಾರೆ.

সমার্থক : ಪರಾಟ, ಪರೌಟ


অন্যান্য ভাষায় অনুবাদ :

आटे की या आटे में सब्जी भर कर, तवे पर घी या तेल से सेंक कर बनायी हुई तहदार गोल, चौकोर या त्रिकोण आकार की रोटी।

माँ प्रतिदिन नाश्ते में पराठे बनाती है।
पराँठा, पराठा, परोठा, परौंठा, परौठा

Any of various breads made from usually unleavened dough.

flatbread