অর্থ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ
উদাহরণ :
ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.
সমার্থক : ಅವಲೋಕನ, ನಿರೀಕ್ಷಣೆ, ಮೇಲ್ವಿಚಾರಣೆ, ವಿಚಾರಣೆ
অন্যান্য ভাষায় অনুবাদ :
অর্থ : ಯಾವುದಾದರು ವಸ್ತುವಿನ ಗುಣಮಟ್ಟ ಅಥವಾ ದೋಷವನ್ನು ಪರೀಕ್ಷಿಸುವ ಪ್ರಯೋಗ
উদাহরণ :
ಹಗ್ಗ ಎಳೆಯುವ ಆಟದಲ್ಲಿ ಎದುರಾಳಿಗಳ ಬಲ ಪರೀಕ್ಷೆ ಮಾಡಬಹುದು.
অন্যান্য ভাষায় অনুবাদ :
অর্থ : ಯಾವುದೇ ವಿಷಯ ತಿಳಿಯಲು ಅಥವಾ ಅರ್ಥಮಾಡಿಕೊಳ್ಳಲು ಅಥವಾ ಪರೀಕ್ಷೆ ಮುಂತಾದವುಗಳ ರೂಪದಲ್ಲಿ ಮಾಡವ ಕ್ರಿಯೆ ಅಥವಾ ಸಾಧನೆ
উদাহরণ :
ನಾವು ಪ್ರಯೋಗವನ್ನು ಮಾಡಲು ಪ್ರಯೋಗಾಲಯಕ್ಕೆ ಹೋದೆವು.
সমার্থক : ಪ್ರಯೋಗ
অন্যান্য ভাষায় অনুবাদ :
कोई बात जानने या समझने के लिए, अथवा परीक्षा, जाँच आदि के रूप में होनेवाली क्रिया अथवा उसका साधन।
हम प्रयोग करने के लिए प्रयोगशाला में गए।অর্থ : ಯಾವುದೇ ರೋಗದ ಕಾರಣ ಪತ್ತೆ ಹಚ್ಚಲು ಶರೀರದ ದ್ರವ್ಯವನ್ನು ಪತ್ತೆ ಮಾಡುವ ಕ್ರಿಯೆ
উদাহরণ :
ನಾನು ನನ್ನ ರಕ್ತ ಪರೀಕ್ಷೆಯನ್ನು ಮಾಡಿಸಬೇಕು.
সমার্থক : ಪರೀಕ್ಷೆಗೆ ಒಳಪಡಿಸು
অন্যান্য ভাষায় অনুবাদ :
Examination of tissues or liquids from the living body to determine the existence or cause of a disease.
biopsyঅর্থ : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ, ಗುಣ, ಮೊದಲಾದವುಗಳನ್ನು ತಿಳಿದುಕೊಳ್ಳಲು ಚನ್ನಾಗಿ ನೋಡಿ ಅಥವಾ ಶೋಧನೆ ಮಾಡುವ ಕ್ರಿಯೆ ಅಥವಾ ಭಾವನೆ
উদাহরণ :
ಸಮರ್ಥ ಗುರು ರಾಮದಾಸರು ತಮ್ಮ ಶಿಷ್ಯರನ್ನು ಪರೀಕ್ಷೆ ಮಾಡಲು ಹೆಣ್ಣು ಹುಲಿಯ ಹಾಲನ್ನು ತರಲು ಹೇಳಿದರು.
অন্যান্য ভাষায় অনুবাদ :
The act of giving students or candidates a test (as by questions) to determine what they know or have learned.
examination, testingঅর্থ : ಚಿಕಿತ್ಸೆಯನ್ನು ನೀಡುವುದರ ಮೂಲಕ ಪರೀಕ್ಷೆ ಮಾಡಿ ಯಾವ ರೋಗ ಇದೆಯೆ ಅಥವಾ ಇಲ್ಲವೆ ಎಂದು ಪರೀಕ್ಷೆ ಮಾಡಿ ಮತ್ತು ಇದ್ದರೆ ಅದಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದು
উদাহরণ :
ಈ ರೋಗದ ಪರೀಕ್ಷೆಯನ್ನು ಒಬ್ಬ ದೊಡ್ಡ ವೈದ್ಯರು ಮಾಡುತ್ತಿದ್ದಾರೆ.
সমার্থক : ಮಾನೀಟರ್
অন্যান্য ভাষায় অনুবাদ :
A thorough physical examination. Includes a variety of tests depending on the age and sex and health of the person.
checkup, health check, medical, medical checkup, medical exam, medical examinationঅর্থ : ವಿದ್ಯಾರ್ಥಿಗಳ ಅಥವಾ ಪರಿಕ್ಷಾರ್ಥಿಗಳ ಜ್ಞಾನ ಅಥವಾ ಅರ್ಹತೆಯನ್ನು ಬಾಯಿಪ್ರಶ್ನೆಯಿಂದ ಅಥವಾ ಲಿಖಿತ ಪ್ರಶ್ನೆಗಳಿಂದ ಪರೀಕ್ಷಿಸುವುದು
উদাহরণ :
ಶಂಕರನು ಹತ್ತನೆ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ.
সমার্থক : ಎಗ್ಝಾಮು
অন্যান্য ভাষায় অনুবাদ :
The act of giving students or candidates a test (as by questions) to determine what they know or have learned.
examination, testingঅর্থ : ಯಾವುದಾದರು ವಸ್ತು ಅಥವಾ ವ್ಯಕ್ತಿಯ ಕಾರ್ಯ ವೈಖರಿಯನ್ನು ಪರೀಕ್ಷಿಸುವ ಕ್ರಿಯೆ
উদাহরণ :
ಈ ವಾಹನದ ಪರೀಕ್ಷೆ ನಡೆಯುತ್ತಿದೆ.
অন্যান্য ভাষায় অনুবাদ :
অর্থ : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು
উদাহরণ :
ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.
অন্যান্য ভাষায় অনুবাদ :